ಅತಿಯಾದ ಶೀತ ತಪ್ಪಿಸಲು ಕೆಂಡವೇ ಆಸರೆ! ಉಗ್ಗೇಹಳ್ಳಿ ಗ್ರಾಮಸ್ಥರು ಗೋಳು ಕೇಳೋರೇ ಇಲ್ಲ - ಚಿಕ್ಕಮಗಳೂರು
ಕಾಫಿನಾಡಿನ ಆ ಪುಟ್ಟ ಗ್ರಾಮದಲ್ಲಿ ಬದುಕಬೇಕು ಎಂದರೆ ಬೆಂಕಿಯೊಂದಿಗೆ ಸ್ನೇಹ ಮಾಡಲೇಬೇಕು. ಇಲ್ಲವಾದರೆ ಕೊರೆಯುವ ಶೀತ ನಿಮ್ಮ ಪ್ರಾಣವನ್ನೇ ತೆಗೆದುಬಿಡುತ್ತೆ. ಮಗ್ಗಲಲ್ಲೇ ಕೆಂಡ ಹರಡಿಕೊಂಡು ಮಲುಗುತ್ತಿರುವ ಅಮಾಯಕರ ಕೂಗು ಯಾರಿಗೂ ಕೇಳುತ್ತಿಲ್ಲ. ಆ ಬಗ್ಗೆ ಒಂದು ವಿಸ್ತೃತ ವರದಿ ಇಲ್ಲದೆ.