ಕರ್ನಾಟಕ

karnataka

ETV Bharat / videos

ಹೆಲಿಕಾಪ್ಟರ್​​ನಲ್ಲಿ ಹಾರಾಡಬೇಕಾ...? 7 ನಿಮಿಷಕ್ಕೆ ಜಸ್ಟ್​​​ 2,800 ರೂ. ಪಾವತಿ ಮಾಡಿ - ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ

By

Published : Feb 28, 2020, 3:53 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿರುವ ಹಿನ್ನೆಲೆ ನಗರದ ಐಡಿಎಸ್ ಜಿ ಕಾಲೇಜಿನ ಕ್ರೀಡಾಂಗಣದಲ್ಲಿ ಹೆಲಿ ಟೂರಿಸಂ ಅನ್ನು ಜಿಲ್ಲಾಡಳಿತ ಆಯೋಜನೆ ಮಾಡಿದೆ. ಈ ಕಾರ್ಯಕ್ರಮವನ್ನು ಪಲ್ಲವಿ ಸಿ.ಟಿ. ರವಿ ಉದ್ಘಾಟನೆ ಮಾಡಿದ್ದು, ಇಂದಿನಿಂದ ಹೆಲಿಟೂರಿಸಂ ಪ್ರಾರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗಾಗಿ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, 7 ನಿಮಿಷಕ್ಕೆ 2,800 ಹಾಗೂ 15 ನಿಮಿಷಕ್ಕೆ 5,000 ರೂಗಳನ್ನು ನಿಗದಿ ಮಾಡಿದೆ.

ABOUT THE AUTHOR

...view details