ಜಿಲ್ಲಾ ಉತ್ಸವದ ಸಂಭ್ರಮ ಇಮ್ಮಡಿಗೊಳಿಸಿದ ಚಿಕ್ಕಮಗಳೂರಿನ 'ಚಿಕ್ಕಮಲ್ಲಿಗೆ'ಯರು - ಚಿಕ್ಕಮಗಳೂರು ಜಿಲ್ಲಾ ಉತ್ಸವ
ಚಿಕ್ಕಮಗಳೂರು ಜಿಲ್ಲಾ ಉತ್ಸವದ ಮೆರಗು ದಿನ ಕಳೆದಂತೆ ಇಮ್ಮಡಿಗೊಳ್ಳುತ್ತಿದೆ. ಉತ್ಸವದ ಅಂಗವಾಗಿ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಫ್ಯಾಷನ್ ಶೋ ಮತ್ತು ನೃತ್ಯ ಪ್ರದರ್ಶನ ಕೂಡ ನಡೆಯಿತು, ತಮ್ಮದೇ ಕಲ್ಪನೆಯೊಂದಿಗೆ ಯುವ ಸಮೂಹ ವಿಭಿನ್ನ ವೇಷ ಭೂಷಣಗಳಿಂದ ಕಂಗೊಳಿಸಿದ್ದಾರೆ.