ಗಾಯದ ಮೇಲೆ ಬರೆ ಎಳೆದ ಹಿಂಗಾರು ಮಳೆ: ಉತ್ತರ ಕರ್ನಾಟಕದ ರೈತರು ಕಂಗಾಲು - ಚಿಕ್ಕೋಡಿ ಬೆಳಗಾವಿ ಮಳೆ ಪರಿಣಾಮ ಸುದ್ದಿ
ಚಿಕ್ಕೋಡಿ: ಮೊನ್ನೆಯವರೆಗೂ ಕೃಷ್ಣೆಯ ಪ್ರವಾಹಕ್ಕೆ ಕಂಗಾಲಾಗಿದ್ದ ಜಿಲ್ಲೆಯ ರೈತರು, ಪ್ರವಾಹ ತಗ್ಗಿ ಜಮೀನಿನಲ್ಲಿ ನಿಂತಿದ್ದ ನೀರು ಕಡಿಮೆಯಾಗುತ್ತಲೇ ಬೀಜ ಬಿತ್ತನೆ ಕಾರ್ಯ ಶುರು ಮಾಡಿದ್ದರು. ಮುಂಗಾರು ಮಳೆ ತಂದ ನೋವು ಮಾಸುವ ಮುನ್ನವೇ ಹಿಂಗಾರು ತನ್ನ ಕಾರ್ಯಾರಂಭಿಸಿದೆ. ಬಿತ್ತನೆ ಮಾಡಿ ಒಂದು ವಾರವಾಗಿಲ್ಲ, ಆಗಲೇ ವರುಣ ಅಬ್ಬರಿಸಿದ್ದಾನೆ.
Last Updated : Oct 29, 2019, 11:49 PM IST