ಸೂರ್ಯ ಪಥ ಬದಲಿಸಿದರೂ, ಬದಲಾಗ್ಲಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾಂತಿ - ಸಂಕ್ರಾಂತಿ ಆಚರಿಸದೇ ಕಣ್ಣೀರಿಡುತ್ತಿರುವ ಗ್ರಾಮಸ್ಥರು
ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗ್ತಿದೆ. ಆದ್ರೆ ಈ ಒಂದು ಭಾಗದ ಜನರು ಮಾತ್ರ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಪರಿಹಾರ ನೀಡಿದ್ದೇವೆ ಅಂತಾ ಹೇಳ್ತಿದೆ. ಆದ್ರೆ, ಇಲ್ಲಿನ ಜನ್ರು, ನಮಗೆ ಪರಿಹಾರ ಕೊಡಿ ಅಂತಾ ಗೋಗರೆಯುತ್ತಿದ್ದಾರೆ.