ತಪ್ಪು ಲ್ಯಾಬ್ ವರದಿಗೆ ಮುದ್ರೆ ಒತ್ತಿ ಆತಂಕ ಸೃಷ್ಟಿಸಿದ ಜಿಲ್ಲಾಡಳಿತ: ಸ್ಥಳೀಯರಿಂದ ಆಕ್ರೋಶ - ಸರ್ಕಾರಿ ವೈದ್ಯನಿಗೆ ಕೋವಿಡ್ ದೃಢ ಸುಳ್ಳು ಸುದ್ದಿ
ಚಿಕ್ಕಮಗಳೂರು: ಜನ ಸೇವೆಯೇ ಜನಾರ್ದನ ಸೇವೆ ಅಂತ ತಿಳಿದು ಆತ ವೈದ್ಯಕೀಯ ವೃತ್ತಿಯನ್ನು ಮಾಡ್ತಿದ್ರು. ಕೋವಿಡ್-19 ಹೋರಾಟದ ಮುಂಚೂಣಿಯಲ್ಲಿ ನಿಂತು ಹಗಲು ರಾತ್ರಿ ಎನ್ನದೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ರು. ಆದ್ರೆ ಲ್ಯಾಬ್‌ನವರ ಯಡವಟ್ಟಿನಿಂದ ಆ ವೈದ್ಯ ಪಟ್ಟ ಯಾತನೆ ಅಷ್ಟಿಷ್ಟಲ್ಲ. ವೈದ್ಯನ ವಿಚಾರದಲ್ಲಿ ಜಿಲ್ಲಾಡಳಿತ ಕಣ್ಣಾಮುಚ್ಚಾಲೆ ಆಟ ಆಡಿದೆಯಾ? ಈ ಕುರಿತ ಒಂದು ವರದಿ ಇಲ್ಲಿದೆ.