ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್​: ಚಿಕ್ಕಮಗಳೂರಿಗೆ ಏನಾದರೂ ಕೊಡುಗೆ ಸಿಗುತ್ತಾ, ಉದ್ಯಮಿಗಳ ನಿರೀಕ್ಷೆಗಳೇನು? - ಚಿಕ್ಕಮಗಳೂರು ಸುದ್ದಿ

By

Published : Jan 31, 2020, 3:37 PM IST

ಚಿಕ್ಕಮಗಳೂರು: ಕೇಂದ್ರ ಸರ್ಕಾರ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್​ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಕುರಿತು ಜಿಲ್ಲೆಯ ಉದ್ಯಮಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಬಜೆಟ್​ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಏನಾದ್ರೂ ಕೊಡುಗೆ ಸಿಗಬಹುದಾ? ಎಂದು ಎದುರು ನೋಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತನೊಂದಿಗೆ ಉದ್ಯಮಿ ಅಮ್ಜದ್ ಮಾತನಾಡಿದ್ದಾರೆ.

ABOUT THE AUTHOR

...view details