ಕರ್ನಾಟಕ

karnataka

ETV Bharat / videos

ಮೈದುಂಬಿ ಹರಿಯುತ್ತಿದೆ ಚಿಕ್ಕಮಗಳೂರಿನ ಅಯ್ಯನ ಕೆರೆ.. ಏನ್ ಚೆಂದ ಕಾಣ್ತೈತೋ..

By

Published : Oct 1, 2019, 3:50 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗವೇ ಸರಿ. ಸದ್ಯ ಈಗ ಜಿಲ್ಲೆಯ ಅತಿ ದೊಡ್ಡದಾದ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ಈ ಭಾಗಕ್ಕೆ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ABOUT THE AUTHOR

...view details