ಈ ದೇವರಿಗೆ ಮದ್ಯದ ಜತೆ ಸ್ನ್ಯಾಕ್ಸ್ ನೈವೇದ್ಯ ಮಾಡಿದವರು ಕುಡಿತ ಬಿಡ್ತಾರಂತೆ! - ಚಿಕ್ಕಮಗಳೂರು ಕೊರಗಜ್ಜನ ದೇವಸ್ಥಾನ ಮಹಿಮೆ ಸುದ್ದಿ
ಕುಡಿದು ಕುಡಿದು ಆರೋಗ್ಯ ಕೆಡಿಸಿಕೊಳ್ಳುವವರು ಲೆಕ್ಕಕ್ಕೆ ಸಿಗದಷ್ಟು ಜನರಿದ್ದಾರೆ. ಎಷ್ಟೋ ಮಂದಿ ಎಣ್ಣೆ ಕುಡಿದೇ ಪ್ರಾಣಬಿಟ್ಟವರಿದ್ದಾರೆ. ಕುಡಿಯೋದನ್ನ ಬಿಡಿಸೋಕೆ ಸಾಕಷ್ಟು ಮಾರ್ಗಗಳೂ ಇವೆ. ಆದರೆ, ಇಲ್ಲಿ ದೇವರಿಗೆ ನಿತ್ಯ ಒಂದು ಬಾಟಲ್ ಮದ್ಯ ಕೊಟ್ರೆ ಸಾಕು, ಕುಡಿತದಿಂದ ವಿಮುಕ್ತಿ ಹೊಂದುತ್ತಾರಂತೆ. ಇದೇ ಕಾರಣಕ್ಕೆ ಇಲ್ಲೊಂದು ದೇವಸ್ಥಾನ ಪ್ರಸಿದ್ಧಿಯಾಗ್ತಿದೆ.