ಬಾಗಿಲು ಮುಚ್ಚುವ ಸ್ಥಿತಿಗೆ ಬಂದ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆ..! - ಚಿಕ್ಕಮಗಳೂರು
ಏಷ್ಯಾ ಖಂಡದಲ್ಲಿಯೇ ಹೆಸರು ವಾಸಿಯಾದಂತಹ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆಯ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಜಪಾನ್ ದೇಶದಿಂದಲೂ ಬೆನ್ನು ತಟ್ಟಿಸಿಕೊಂಡ ಸಹಕಾರ ಸಾರಿಗೆ ಸಂಸ್ಥೆ ಇದೀಗ ನಷ್ಟದ ಸುಳಿಗೆ ಸಿಲುಕಿ ಬಾಗಿಲು ಮುಚ್ಚುವ ಸ್ಥಿತಿ ತಲುಪಿದೆ. ಒಂದು ಕಾಲದಲ್ಲಿ ದೊರೆಯಂತೆ ಮೆರೆದ ಸಂಸ್ಥೆ ಇದೀಗ ನರಳುತ್ತಿರುದೇಕೆ ಗೊತ್ತಾ?