ನೂರಾರು ವರ್ಷಗಳ ಪರಂಪರೆ ಮುಂದೆ ಮೂಕ ಪ್ರೇಕ್ಷಕವಾದ ಜಿಲ್ಲಾಡಳಿತ! - ಕೊನೆಗೂ ಕಾಯ್ದೆ ಕಾನೂನುಗಳು ಸೋತವು
ನೂರಾರು ವರ್ಷಗಳ ಪರಂಪರೆ ಮುಂದೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು, ಮೂಕ ಪ್ರೇಕ್ಷಕರಾಗಿದ್ದಾರೆ. ಕೊನೆಗೂ ಕಾಯ್ದೆ ಕಾನೂನುಗಳು ಸೋತು.. ಸಂಪ್ರದಾಯ, ನಂಬಿಕೆಯ ಜೊತೆಗೆ ಕಾನೂನುಬಾಹೀರ ಚಟುವಟಿಕೆಗಳು ಗೆದ್ದಿವೆ. ಅದೆಲ್ಲಿ..? ಏನ್ ಸ್ಟೋರಿ ಅಂತೀರಾ..? ನೀವೇ ನೋಡಿ..