ಹಾವಿನ ದ್ವೇಷ..! ಸ್ಕೂಟಿ ಮೇಲೆ ಹರಿಸಿದ ಸವಾರನ ಮೇಲೆ ನಾಗರ ದಾಳಿ.. - chikkaballapura snake attack news
ಹಾವಿನ ದ್ವೇಷ 12 ವರುಷ ಅನ್ನೋ ಮಾತಿದೆ.. ಚಿಕ್ಕಬಳ್ಳಾಪುರ ನಗರದಲ್ಲಿ ಒಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ತನ್ನ ಮೇಲೆ ಸ್ಕೂಟಿ ಹರಿಸಿದ ಸವಾರನನ್ನು ನಾಗರ ಹಾವು ಟಾರ್ಗೆಟ್ ಮಾಡಿ ದಾಳಿಗೆ ಮುಂದಾಗಿತ್ತು. ತಕ್ಷಣ ಎಚ್ಚೆತ್ತ ಸ್ಕೂಟಿ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾನೆ.