ಸ್ಥಗಿತಗೊಂಡ ಚಿಕನ್ ಮಾರ್ಕೆಟ್: ಮಾಂಸಹಾರ ಪ್ರಿಯರಿಗೆ ಸಂಕಷ್ಟ - ಅಥಣಿ ಕೊರೊನಾ ಸುದ್ದಿ
ಅಥಣಿ: ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಅಥಣಿಯಲ್ಲಿ ಚಿಕನ್ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಒಂದೆಡೆ ಮಾಂಸಹಾರ ಪ್ರಿಯರು ಚಿಕನ್ ಸಿಗದೆ ಪರಿತಪಿಸುತ್ತಿದ್ದರೆ ಇನ್ನೊಂದೆಡೆ, ಕೋಳಿ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿ ಜೀವನ ಸಾಗಿಸುವುದು ಕಷ್ಟ ಅನುಭವಿಸುತ್ತಿದ್ದಾರೆ.