ಶಿವಾಜಿ ತಂದೆ ಸಮಾಧಿಗೆ ಸಾವಿರ ವರ್ಷಗಳ ಇತಿಹಾಸ.... ಆದರೆ..? - Chhatrapati Shivaji, founder of the Maratha Empire
ಅದು ಹಿಂದೂ ಸಾಮ್ರಾಜ್ಯ ಸಂಸ್ಥಾಪಕ ಶಿವಾಜಿ ಮಹಾರಾಜರ ತಂದೆಯವರ ಸಮಾಧಿ. ಆದರೆ ಈ ಸಮಾಧಿ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಹಾಗಿದ್ದರೆ ಆ ಸಮಾಧಿ ಇರೋದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ....