ಕೋವಿಡ್-19 ವಿರುದ್ಧದ ಅಗ್ನಿಶಾಮಕ ವಾರಿಯರ್ಸ್‌ಗೆ ಸಲಾಂ..! - Chemical spray from fire brigade at Davanagere
ಎಲ್ಲೆಡೆ ಕೊರೊನಾ ವೈರಸ್‌ನದ್ದೇ ಸದ್ದು. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ರಕ್ಷಣಾ ಸಿಬ್ಬಂದಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಸದಾ ಅಗ್ನಿ ಅವಘಡಗಳಿಗೆ ಸ್ಪಂದಿಸುತ್ತಿದ್ದ ಅಗ್ನಿಶಾಮಕ ದಳ ಕೂಡ ಕೋವಿಡ್ ತಡೆಗೂ ಹೋರಾಟ ಮಾಡುತ್ತಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ
TAGGED:
ಕೊರೊನಾ