ಕರ್ನಾಟಕ

karnataka

ETV Bharat / videos

ಕೊರೊನಾ ವೈರಸ್ ಭೀತಿ: ಅಗ್ನಿ ಶಾಮಕ ದಳದ ವಾಹನದಿಂದ ರಸಾಯನಿಕ ಔಷಧ ಸಿಂಪಡಣೆ - ರಾಸಾಯನಿಕ ಔಷಧಿಯ ಸಿಂಪಡನೆ

By

Published : Mar 27, 2020, 10:35 PM IST

ಹೊಸಪೇಟೆ : ನಗರದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಅಗ್ನಿಶಾಮಕ ಇಲಾಖೆಯ ವಾಹನದಿಂದ ರಾಸಾಯನಿಕ ಔಷಧವನ್ನ ಮೇನ್ ಬಜಾರ್, ಗಾಂಧೀ ವೃತ್ತ, ಅಂಬೇಡ್ಕರ್ ಸರ್ಕಲ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಮುಂಜಾಗ್ರತ ಕ್ರಮವಾಗಿ ಔಷಧ ಸಿಂಪಡಿಸಲಾಗುತ್ತಿದೆ ಎಂದು ಹೊಸಪೇಟೆಯ ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ಕೆ.ಎಂ.ಕೃಷ್ಣ ಸಿಂಗ್​ ತಿಳಿಸಿದರು.

ABOUT THE AUTHOR

...view details