ಕರ್ನಾಟಕ

karnataka

ETV Bharat / videos

ರಸ್ತೆ ಮಧ್ಯೆ ಚಿರತೆ, ಕರಡಿ ಪ್ರತ್ಯಕ್ಷ : ಸ್ಥಳೀಯರಿಗೆ ಹೆಚ್ಚಿದ ಆತಂಕ - cheetah and bear found in chikkamagaluru middle road

By

Published : Feb 3, 2021, 7:26 PM IST

Updated : Feb 3, 2021, 10:14 PM IST

ಚಿಕ್ಕಮಗಳೂರು : ನಗರದ ಗಾಲ್ಫ್ ರಸ್ತೆ ಮಧ್ಯೆ ಚಿರತೆ ಮತ್ತು ಕರಡಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಪ್ರಯಾಣಿಕರು ಚಿರತೆ ಮತ್ತು ಕರಡಿಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Last Updated : Feb 3, 2021, 10:14 PM IST

ABOUT THE AUTHOR

...view details