ಕರ್ನಾಟಕ

karnataka

ETV Bharat / videos

ವಿಮೆ ಕಂತು ಕಟ್ಟಿದ್ರೂ ಜಮೆಯಾಗದ ಹಣ: ಸಾಮಾನ್ಯ ಸೇವಾ ಕೇಂದ್ರದಿಂದ ನೂರಾರು ರೈತರಿಗೆ ವಂಚನೆ - chitradurga latest news

By

Published : Mar 17, 2020, 11:20 AM IST

ಮುಂಜಾಗ್ರತಾ ಕ್ರಮವಾಗಿ ರೈತರು ತಮ್ಮ ಬೆಳೆಗೆ ವಿಮೆ ಮಾಡಿಸುವ ಯೋಜನೆ ಜಾರಿಯಲ್ಲಿದೆ. ಆದರೆ, ವಿಮೆ ಕಂತು ಕಟ್ಟಿದ ಚಿತ್ರದುರ್ಗ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ರಿಪೋರ್ಟ್.

ABOUT THE AUTHOR

...view details