ಚಾರ್ಮಾಡಿ ಘಾಟ್ ಬಂದ್ ಹಿನ್ನೆಲೆ : ವಾನರನಿಗೂ ತಟ್ಟಿತು ವರುಣಾರ್ಭಟದ ಬಿಸಿ - ಚಿಕ್ಕಮಗಳೂರು ಜಿಲ್ಲಾ ಸುದ್ದಿ
ಚಾರ್ಮಾಡಿ ರಸ್ತೆ ಬಂದ್ ಆದಾಗ ವಾಹನ ಸವಾರರಿಗೆ ಎಷ್ಟು ತೊಂದರೆಯಾಗಿತ್ತೋ ಅದಕ್ಕಿಂತಲೂ ಹೆಚ್ಚು ಸಂಕಷ್ಟಕ್ಕೀಡಾಗಿದ್ದು ಮಂಗಗಳು. ಪ್ರವಾಸಿಗರು ನೀಡ್ತಿದ್ದ ತಿಂಡಿಗಳನ್ನೇ ಅಶ್ರಯಿಸಿದ್ದ ವಾನರ ಗುಂಪು ರಸ್ತೆ ಬಂದ್ ಆದಾಗ ಪಟ್ಟ ಪಾಡು ಅಷ್ಟಿಷ್ಟಲ್ಲ. ಸದ್ಯ ಲಘು ವಾಹನಗಳ ಸಂಚಾರ ಮತ್ತೆ ಶುರುವಾಗಿದ್ದು, ಕೋತಿಗಳ ಪರಿಸ್ಥಿತಿ ಹೇಗಿದೆ? ನೋಡೋಣ