ಕರ್ನಾಟಕ

karnataka

ETV Bharat / videos

ಹಂಪಿ ವಿರೂಪಾಕ್ಷನ ಸಮಕಾಲೀನ ಪಂಪಾ ವಿರೂಪಾಕ್ಷನಿಗೆ ಅದ್ಧೂರಿ ರಥೋತ್ಸವ - Chariot Festival of the Pampa Virupaksha Temple

By

Published : Feb 1, 2020, 11:01 PM IST

ಗಂಗಾವತಿ: ರಥಸಪ್ತಮಿ ಅಂಗವಾಗಿ ನಗರದ ಹಿರೇಜಂತಕ್ಕಲ್‌ ಪ್ರದೇಶದ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇಗುಲದ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಗೋಧೂಳಿ ಸಮಯದಲ್ಲಿ ರಥೋತ್ಸವಕ್ಕೆ ಅರ್ಚಕರು ಕಾಯಿ ಕರ್ಪೂರ ಅರ್ಪಿಸಿದ ಬಳಿಕ ರಥ ಎಳೆಯುವ ಕಾರ್ಯಕ್ಕೆ ಸಾವಿರಾರು ಯುವಕರು ಚಾಲನೆ ನೀಡಿದರು. ಇದಕ್ಕೂ ಮೊದಲು ಮಧ್ಯಾಹ್ನ ದೇಗುಲದ ಆವರಣದ ಪ್ರಾಂಗಣದಲ್ಲಿ ಮಡಿ ತೇರು ಎಳೆಯಲಾಯಿತು. ಈ ದೇಗುಲ ವಿಜಯ ನಗರ ಕಾಲದಲ್ಲಿ ನಿರ್ಮಾಣವಾಗಿದೆ.

ABOUT THE AUTHOR

...view details