ಬಿಜೆಪಿಗೆ ಸಿಹಿಯಾದ 2020: ಕಾಂಗ್ರೆಸ್ - ಜೆಡಿಎಸ್ಗೆ ಸೋಲಿನ ಕಹಿ - changes in state politics of the 2020
ರಾಜ್ಯ ರಾಜಕೀಯದಲ್ಲಿ 2020ರಲ್ಲಿ ಹಲವಾರು ಬದಲಾವಣೆಗಳಾದವು. ಇತ್ತ ಕೊರೊನಾ ಎಂಬ ಮಹಾಮಾರಿಯಿಂದ ಕೆಲವು ಮುಖಂಡರನ್ನು ನಾವೆಲ್ಲ ಕಳೆದುಕೊಳ್ಳಬೇಕಾಯಿತು. ಈ ಹಿನ್ನೆಲೆ ನಡೆದ ಉಪಚುನಾವಣೆಗಳು ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾದವು. ಒಟ್ಟಿನಲ್ಲಿ ಈ 2020ನೇ ವರ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸೋಲೆಂಬ ಊಟ ಉಣಬಡಿಸಿದರೇ, ಇತ್ತ ಬಿಜೆಪಿ ಗೆಲುವಿನತ್ತ ಸಾಗಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ.