ಕರ್ನಾಟಕ

karnataka

ETV Bharat / videos

ಕಲ್ಯಾಣ ಕರ್ನಾಟಕದ 371 ಜೆ ಕಲಂನ ಮುಂಬಡ್ತಿ ನಿಯಮವನ್ನು ಬದಲಾಯಿಸಿ: ಅಹಿಂದ ಚಿಂತಕರ ವೇದಿಕೆ - Amendment to law

By

Published : Feb 13, 2020, 3:20 AM IST

ಯಾದಗಿರಿಯಲ್ಲಿ ಅಹಿಂದ ಚಿಂತಕರ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ, ಕಲ್ಯಾಣ ಕರ್ನಾಟಕದ 371 ಜೆ ಕಲಂನ ಮುಂಬಡ್ತಿ ನಿಯಮವನ್ನ ಕಾನೂ‌ನು ತಿದ್ದುಪಡಿ ಮೂಲಕ ಬದಲಾಯಿಸಿ ಈ ಭಾಗದ ಸರ್ಕಾರಿ ನೌಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details