ಕರ್ನಾಟಕ

karnataka

ETV Bharat / videos

ಯಶಸ್ಸಿನ ಸನಿಹದಲ್ಲಿರುವ ಚಂದ್ರಯಾನ-2 ಗೆ ಕೊನೆಯ ಗಳಿಗೆಗೆ ಕ್ಷಣಗಣನೆ ಆರಂಭ... - ಚಂದ್ರಯಾನ-2

By

Published : Sep 6, 2019, 4:11 PM IST

ಚಂದ್ರಯಾನ-2 ನೌಕೆ ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಬಾಹುಬಲಿ ಕಾಲಿಡಲಿದ್ದಾನೆ. ಯಶಸ್ಸಿನ ಸನಿಹದಲ್ಲಿರುವ ಚಂದ್ರಯಾನ-2 ಹಾದಿಯ ಸಂಕ್ಷಿಪ್ತ ವರದಿ ಇಲ್ಲಿದೆ.

ABOUT THE AUTHOR

...view details