ಸಂಕಷ್ಟದಲ್ಲಿದ್ದವರಿಗೆ ಆಪ್ತರಕ್ಷಕರು: ಅನಾಥ ಶವಗಳಿಗೆ ಮುಕ್ತಿದಾತರು! ತಮಿಳುನಾಡಿನ ಕನ್ನಡಿಗರ ಸ್ಟೋರಿ - Chamarajnagar news
ಅಪಘಾತವಾದಾಗ ಫೋಟೋ ಕ್ಲಿಕ್ಲಿಸುವುದು, ರಸ್ತೆಯಲ್ಲಿ ಯಾರಾದರೂ ಸತ್ತು ಬಿದ್ದಿದ್ದರೇ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆವ ವಿಚಿತ್ರ ಜನರ ಮಧ್ಯೆ ಇಂಥವರೂ ಇದ್ದಾರೆ ನೋಡಿ! ಸಾವಿರಾರೂ ರೂ. ಸಂಬಳದ ನೌಕರಿ ಬಿಟ್ಟು ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ತಮಿಳುನಾಡಿನ ಕನ್ನಡಿಗರ ಸ್ಟೋರಿ ಇದು.