ಕಾಡಿನೊಳಗೊಂದು ಸ್ವಾಭಿಮಾನದ ಕ್ಯಾಂಟೀನ್: ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಗಿರಿಜನರು - bandipura mangala village namma canteen news
ಹಚ್ಚ ಹಸಿರಿನ ಬಂಡೀಪುರ ಚಾರಣಿಗರ ನೆಚ್ಚಿನ ಪ್ರವಾಸಿ ತಾಣ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಚಾರಣಿಗರಿಗೆ ಇಲ್ಲಿ ಉತ್ತಮ ಉಪಹಾರ, ಊಟದ ಸಮಸ್ಯೆ ಎದುರಾಗುತ್ತಲೇ ಇದೆ. ಈಗ ಕ್ಯಾಂಪಸ್ನಲ್ಲೊಂದು ಗುಣಮಟ್ಟದ ಕ್ಯಾಂಟೀನ್ ತೆರೆದುಕೊಂಡಿದೆ.