ಕರ್ನಾಟಕ

karnataka

ETV Bharat / videos

ಚಾಮರಾಜನಗರ ದಸರಾಗೆ ಅದ್ದೂರಿ ತೆರೆ: ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ ವಿಜಯ್​ ಗಾಯನ - ಸಂಗೀತ ಕಾರ್ಯಕ್ರಮ

By

Published : Oct 5, 2019, 8:13 AM IST

ಚಾಮರಾಜನಗರ: ದಸರಾ ಉಪಸಮಿತಿಯಿಂದ ನಡೆದ ಜಿಲ್ಲಾ ದಸರಾಗೆ ಅದ್ದೂರಿ ತೆರೆ ಬಿದ್ದಿದ್ದು, ಇದರ ನಿಮಿತ್ತ ನಿನ್ನೆ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗಾಯಕ ವಿಜಯ್​ ಪ್ರಕಾಶ್ ನಡೆಸಿಕೊಟ್ಟ ಸಂಗೀತ ರಸಸಂಜೆ ದಸರಾಗೆ ಮೆರಗು ತಂದು ಕೊಟ್ಟಿತು. ವಿಜಯ್​ ಅವರು ಜನ ಮೆಚ್ಚಿದ ಹಾಡಗಳನ್ನು ಹಾಡಿದ್ದು, ನೀನೇ ರಾಜಕುಮಾರ, ಕನಸಲ್ಲಿ ಬಂದವಳೇ, ಏನಮ್ಮಿ-ಏನಮ್ಮಿ ಸೇರಿದಂತೆ ಜಾನಪದ ಹಾಡುಗಳು ಅವರ ಕಂಠದಿಂದ ಹೊರಹೊಮ್ಮಿದವು. ಇನ್ನು ಇವರ ಹಾಡಿಗೆ ನೆರದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ABOUT THE AUTHOR

...view details