ಕರ್ನಾಟಕ

karnataka

ETV Bharat / videos

ಪ್ರವಾಹ ಸಂತ್ರಸ್ತರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​​​

By

Published : Aug 10, 2019, 9:12 PM IST

Updated : Aug 10, 2019, 9:55 PM IST

ಬೆಳಗಾವಿ: ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಸಂತ್ರಸ್ತರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದರು. ಪಾಲಿಕೆಯಿಂದ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅಲ್ಲಿರುವ ಮಹಿಳೆಯರ ಕಷ್ಟಗಳನ್ನು ಕೇಳಿದರು.‌
Last Updated : Aug 10, 2019, 9:55 PM IST

ABOUT THE AUTHOR

...view details