ಕರ್ನಾಟಕ

karnataka

ETV Bharat / videos

ಲೆಕ್ಕಕ್ಕಿಲ್ಲ ಕೊರೊನಾ ಭೀತಿ... ಹಾನಗಲ್​ನಲ್ಲಿ ರಂಗಪಂಚಮಿ ಆಚರಣೆ ಬಲು ಜೋರು - ರಂಗ ಪಂಚಮಿ ಹಾನಗಲ್​

By

Published : Mar 22, 2020, 3:50 AM IST

ಹಾನಗಲ್: ಕೊರೊನಾ ಭೀತಿ ಲೆಕ್ಕಿಸದೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದಲ್ಲಿ ರಂಗ ಪಂಚಮಿ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಮಣ್ಣನನ್ನು ದಹಿಸಲಾಯಿತು. ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.

ABOUT THE AUTHOR

...view details