ಕರ್ನಾಟಕ

karnataka

ETV Bharat / videos

ಮೋದಿ ಮತ್ತೊಮ್ಮೆ ಪ್ರಧಾನಿ.. ನಮೋ,ನಮೋ ಎಂದು ಕುಣಿದ ರಾಜ್ಯ ಕೇಸರಿ ಪಡೆ!

By

Published : May 31, 2019, 12:15 PM IST

ಲೋಕ ಸಮರದಲ್ಲಿ ಪ್ರತಿಪಕ್ಷಗಳನ್ನು ಮಣಿಸಿ ನರೇಂದ್ರ ಮೋದಿ ಪ್ರಧಾನಿಯಾಗಿ ರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮೋದಿಯವರು ಪ್ರಧಾನಿಯಾಗಿದ್ದಕ್ಕೆ ದೇಶದೆಲ್ಲೆಡೆ ಸಂಭ್ರಮಿಸಲಾಗಿದೆ. ರಾಜ್ಯದಲ್ಲಿಯೂ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಆ ಕುರಿತ ಒಂದು ಝಲಕ್ ಇಲ್ಲಿದೆ.

ABOUT THE AUTHOR

...view details