ಕರ್ನಾಟಕ

karnataka

ETV Bharat / videos

ಯಾದಗಿರಿ ತಾಂಡಗಳಲ್ಲಿ ಬಂಜಾರ ಸಮುದಾಯದಿಂದ ಸಂಭ್ರಮದ ದೀಪಾವಳಿ ಆಚರಣೆ - ದೀಪಾವಳಿ ಆಚರಣೆ ಸುದ್ಧಿ

By

Published : Nov 18, 2020, 7:08 AM IST

ಯಾದಗಿರಿ: ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿತ್ತು. ಹಬ್ಬದ ನಿಮಿತ್ತ ಜಿಲ್ಲೆಯ ಹತ್ತಿಕುಣಿ, ಅಲ್ಲಿಪೂರ, ಚಾಮನಾಳ, ರಾಜನಕೊಳ್ಳೂರ ತಾಂಡಾಗಳಲ್ಲಿ ಬಂಜಾರ ಸಮುದಾಯದ ಮಹಿಳೆಯರು, ಯುವತಿಯರು ಹಳದಿ, ಹಸಿರು, ನೀಲಿ, ಗುಲಾಬಿ ವಿವಿಧ ಬಣ್ಣಗಳ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದರು. ಸೇವಾಲಾಲ್ ಹಾಗೂ ಭವಾನಿ ದೇವಿ ಮಂದಿರದ ಮುಂದೆ ದೀಪಗಳನ್ನು ಹಚ್ಚಿ, ಹಾಡುಗಳನ್ನು ಹಾಡಿ ಬೆಳಕಿನ ಹಬ್ಬವನ್ನು ಆಚರಿಸಿದರು.

ABOUT THE AUTHOR

...view details