ಕರ್ನಾಟಕ

karnataka

ETV Bharat / videos

ಸಿಡಿ ಲೇಡಿ ಕೆಂಪೇಗೌಡ ಏರ್​ಪೋರ್ಟ್‌ಗೆ ಬಂದಿಳಿದ ವಿಡಿಯೋ - ಸಿಡಿ ಪ್ರಕರಣದ ಸಂತ್ರಸ್ತ ಮಹಿಳೆ

By

Published : Mar 30, 2021, 5:55 PM IST

Updated : Mar 30, 2021, 6:13 PM IST

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿದ್ದರು ಎನ್ನಲಾದ ಯುವತಿ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್‌ಗೆ ಬಂದಿಳಿದ ವಿಡಿಯೋ ದೊರೆತಿದೆ. ಈ ವಿಡಿಯೋವನ್ನು ನಿನ್ನೆ ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಕಳೆದ 28 ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದು ವಿಡಿಯೋ ಹರಿಬಿಡುತ್ತಿದ್ದ ಯುವತಿ, ಇಂದು ಮಧ್ಯಾಹ್ನ ಬೆಂಗಳೂರಿನ ವಸಂತನಗರದ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರಾಗಿ ಸುದೀರ್ಘ ಹೇಳಿಕೆ ನೀಡಿದ್ದಾರೆ.
Last Updated : Mar 30, 2021, 6:13 PM IST

ABOUT THE AUTHOR

...view details