ಸಿಕ್ಕ ಸಿಕ್ಕಲ್ಲಿ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್ಬರ್ ಬಳಸುವ ಮುನ್ನ ಈ ಸ್ಟೋರಿ ನೋಡಿ... - ಕೊರೊನಾ ವೈರಸ್
ರಾಜ್ಯಾದ್ಯಂತ ಕೊರೊನಾ ವೈರಸ್ ರಣ ಕೇಕೆ ಹಾಕುತ್ತಿದ್ದು, ಜನ ಭಯ ಭೀತರಾಗಿದ್ದಾರೆ. ಆದರೆ ಅದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖದೀಮರು, ನಕಲಿ ಮಾಸ್ಕ್ ಮತ್ತು ಸ್ಯಾನಿಟೈಸರ್, ಹ್ಯಾಂಡ್ ರಬ್ಬರ್ಗಳನ್ನು ಸಿದ್ಧಪಡಿಸಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಇದೀಗ ಇಂತಹ ಖದೀಮರನ್ನು ಸಿಸಿಬಿ ಅಧಿಕಾರಿಗಳ ಬಲೆಗೆ ಕೆಡವಿದ್ದಾರೆ. ನಕಲಿಗಳ ಅಸಲಿಯತ್ತನ್ನು ಪೊಲೀಸರು ಬಯಲು ಮಾಡಿರುವ ಸ್ಟೋರಿಯನ್ನು ನಾವ್ ತೋರಿಸತ್ತೇವೆ...