ಕೋಟೆನಾಡಲ್ಲಿ ಗೋಮಾತೆಗೆ ನೀಡೋ ಆಹಾರದಲ್ಲೂ ಮೋಸ ! - ರಾಜ್ಯಾದಂತ್ಯ ಮಳೆ
ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗದಲ್ಲಿ ಬರ ಮುಂದುವರೆದಿದೆ. ರಾಜ್ಯಾದಂತ್ಯ ಮಳೆ ಬಂದರೂ ಇಲ್ಲಿ ಮಾತ್ರ ಇಂದಿಗೂ ಮಳೆಯ ಅಭಾವ ಹೆಚ್ಚಾಗಿದೆ. ಇನ್ನು ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಭಾಗಗಳಲ್ಲಿ ರೈತರು ಜಾನುವಾರುಗಳನ್ನು ಉಳಿಸಿಕೊಳ್ಳುವ ಸಹಜವಾಗಿ ಮೇವಿಗಾಗಿ ಕಿತ್ತಾಡುವ ಹಂತಕ್ಕೆ ತಲುಪಿದ್ದಾರೆ.