ಅಬ್ಬಾ! ಕಾರ್ಟೂನ್ ಹಬ್ಬ...ವ್ಯಂಗ್ಯಚಿತ್ರಗಳು ಹೆಂಗಿವೆ ಅಂತಾ ನೀವೇ ನೋಡಿ... - cartoon festival celebration
ಮಾನವನ ಬದುಕು, ಸಮಾಜದ ವ್ಯವಸ್ಥೆಯನ್ನು ಗೇಲಿ ಮಾಡುವುದರ ಜೊತೆಗೆ ಬಹುದೊಡ್ಡ ಸಂದೇಶ ಸಾರುವ ಮಾಧ್ಯಮ ಅಂದ್ರೆ ಕಾರ್ಟೂನ್. ಭಾಷಾ ವಿಶೇಷತೆಯ ಜೊತೆಗೆ ಕಾರ್ಟೂನಿಸ್ಟ್ಗಳ ತವರು ಎಂದೆನೆಸಿಕೊಂಡ ಕುಂದಾಪುರ ತಾಲೂಕಿನಲ್ಲಿ ಕಾರ್ಟೂನ್ ಹಬ್ಬ ನಡೆಯಿತು.