ಇದ್ಯಾವಾಗ ಮುಗಿಯುತ್ತೋ.. ಜನರ ಪರದಾಟ ಯಾವಾಗ ನಿಲ್ಲುತ್ತೋ.. - ಗದಗನ ರಾಜ ಕಾಲುವೆ ಕಾಮಗಾರಿ
ಸರ್ಕಾರ ನಡೆಸೋ ಅಭಿವೃದ್ಧಿ ಕಾರ್ಯಗಳು ನಿಗದಿತ ಸಮಯಕ್ಕೆ ಮುಗಿಯೋದೇ ಇಲ್ಲ. ಇದರಿಂದಾಗಿ ಜನ ಅನುಭವಿಸೋ ಸಂಕಷ್ಟಗಳು ಒಂದೆರಡಲ್ಲ. ಗದಗನ ರಾಜ ಕಾಲುವೆ ಕಾಮಗಾರಿಯೊಂದು ಈಗ ಅಲ್ಲಿನ ಜನರಿಗೆ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟು ಮಾಡ್ತಿದೆ.