ಕರ್ನಾಟಕ

karnataka

ETV Bharat / videos

ಕೆ.ಆರ್.ಪುರಂನಲ್ಲಿ​ ಕಾಂಗ್ರೆಸ್​​​​​​ ಭದ್ರಕೋಟೆ ಕಟ್ಟಿದ್ದು ನಾನೇ, ಛಿದ್ರ ಮಾಡಿದ್ದೂ ನಾನೇ: ಬೈರತಿ ಬಸವರಾಜ್​​​ - Bypoll Counting Byrathi Basavaraj response

By

Published : Dec 9, 2019, 8:42 AM IST

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ‌ ನಾನು ಗೆದ್ದೇ ಗೆಲ್ಲುವೆ ಎಂದು ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ನಾನು ಭಾರಿ ಮತಗಳ ಅಂತರದಿಂದ ಜಯ ಗಳಿಸುವೆ. ಗೆದ್ದ ಬಳಿಕ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details