ಕರ್ನಾಟಕ

karnataka

ETV Bharat / videos

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ: ಎಣಿಕೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ - Bypoll EVM tight security in tight security at Mount Carmel College

By

Published : Dec 6, 2019, 5:25 PM IST

ಬೆಂಗಳೂರು: ವಿಧಾನಸಭೆ ಉಪಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆ ಮುಗಿದಿದೆ. ಬೆಂಗಳೂರು ನಗರದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.ಮತಪೆಟ್ಟಿಗೆಗಳನ್ನು ನಗರದ ಮೌಂಟ್ ಕಾರ್ಮೆಲ್​ ಕಾಲೇಜು, ಸೈಂಟ್​ ಜೋಸೆಫ್​ ಹೈಸ್ಕೂಲ್, ಮೈಸೂರು ರಸ್ತೆಯ ಆರ್​ವಿ ಇಂಜಿನಿಯರಿಂಗ್ ಕಾಲೇಜು ಹಾಗೂ ದೇವನಹಳ್ಳಿಯ ಆಕ್ಷಾ ಇಂಟರ್​ನ್ಯಾಷನಲ್ ಸೂಲ್ಕ್​ನಲ್ಲಿ ಇಡಲಾಗಿದೆ. ಇಲ್ಲಿಯೇ ಡಿಸೆಂಬರ್​ 9ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಎಣಿಕೆ ಕೇಂದ್ರಗಳ ಸುತ್ತ ಐಪಿಸಿ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details