ಕರ್ನಾಟಕ

karnataka

ETV Bharat / videos

ಕಾಂಗ್ರೆಸ್-ಜೆಡಿಎಸ್ ಕೋಟೆ ಭೇದಿಸುತ್ತೇವೆ: ಬಿ.ವೈ.ವಿಜಯೇಂದ್ರ - ಶಿರಾ ಉಪಚುನಾವಣೆ ಅಪ್​​ಡೇಟ್ಸ್

By

Published : Oct 24, 2020, 12:29 PM IST

Updated : Oct 24, 2020, 12:47 PM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕೋಟೆಯನ್ನು ನಾವು ಭೇದಿಸುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತದ ಜೊತೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಶಿರಾದಲ್ಲಿ ಗೆದ್ದ ನಂತರ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಅಲ್ಲದೆ ಈ ಉಪ ಕದನದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.
Last Updated : Oct 24, 2020, 12:47 PM IST

ABOUT THE AUTHOR

...view details