ಕರ್ನಾಟಕ

karnataka

ETV Bharat / videos

ಹಣ ಹಂಚಿಕೆ, ಸುಳ್ಳು ಭರವಸೆಗಳನ್ನು ಶಿರಾ ಜನ ಪುರಸ್ಕರಿಸುವುದಿಲ್ಲ: ಹೆಚ್.ಡಿ.ದೇವೇಗೌಡ - ಶಿರಾ ಉಪಚುನಾವಣೆ ಲೆಟೆಸ್ಟ್ ನ್ಯೂಸ್

By

Published : Oct 31, 2020, 12:22 PM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆಯ ಮೂಲಕ ಆಮಿಷ ಮತ್ತು ಕೆರೆಗಳಿಗೆ ನೀರು ತುಂಬಿಸುವ ಸುಳ್ಳು ಭರವಸೆಗಳನ್ನು ಜನರು ಪುರಸ್ಕರಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ ಹೇಳಿದರು. ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

ABOUT THE AUTHOR

...view details