ಬಹಿರಂಗ ಮತಯಾಚನೆಗೆ ಕೇವಲ ಎರಡೇ ದಿನ..ಮಹಾಲಕ್ಷ್ಮಿ ಲೇಔಟ್ನಲ್ಲಿ ಭರ್ಜರಿ ಮತಬೇಟೆ - ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ. ನಾಶಿ ಉಪಚುನಾವಣಾ ಪ್ರಚಾರ ಸುದ್ದಿ
ಉಪ ಚುನಾವಣೆಯ ಮತದಾನಕ್ಕೆ ಇನ್ನೇನು ಮೂರೇ ದಿನ ಬಾಕಿ ಇದೆ. ಉಪ ಕದನದಲ್ಲಿ ವಿಜಯ ಪತಾಕೆ ಹಾರಿಸಲು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಮಂಗಳವಾರ ಬಹಿರಂಗ ಮತಯಾಚನೆಗೆ ಕಡೇ ದಿನವಾದ್ದರಿಂದ ಮಹಾಲಕ್ಷ್ಮಿ ಲೇಔಟ್ನಲ್ಲಿ ಭರ್ಜರಿ ಮತಬೇಟೆ ನಡೀತು.
Last Updated : Dec 1, 2019, 11:16 PM IST