ಭರ್ಜರಿ ಜಯದ ರೂವಾರಿಗಳಿಗೆ ವಂದನೆ ಸಲ್ಲಿಸಿದ ಬಿಜೆಪಿ ನಾಯಕರು - ಉಪಚುನಾವಣೆ ಫಲಿತಾಂಶ ವಿ ಸೋಮಣ್ಣ ಹೇಳಿಕೆ ಸುದ್ದಿ
ರಾಜ್ಯ ಉಪ ಚುನಾವಣ ಕದನಕ್ಕೆ ತೆರೆ ಬಿದ್ದಿದ್ದು ಅಂತಿಮ ಘಟ್ಟದಲ್ಲಿ ಮೈತ್ರಿಯನ್ನು ಮೆಟ್ಟಿನಿಂತ ಅನರ್ಹರನ್ನು ಅರ್ಹರನ್ನಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಕಾರ್ಯಕರ್ತರು ಸೇರಿದಂತೆ ಜನತೆಗೆ ಪಕ್ಷದ ನಾಯಕರು ವಂದನೆಗಳನ್ನು ಸಲ್ಲಿಸಿದರು.
TAGGED:
by election latest updates