ಕರ್ನಾಟಕ

karnataka

ETV Bharat / videos

RTPS ಬಳಿ ಬಸ್ ಗಾಲಿಗೆ ಸಿಲುಕಿದ ಬೈಕ್: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ರಿಮ್ಸ್ ಆಸ್ಪತ್ರೆ

By

Published : Aug 29, 2019, 3:22 AM IST

ರಾಯಚೂರು: ನಗರದ ಆರ್​ಟಿಪಿಎಸ್​ನ ಮುಂದೆ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಕ್ತಿನಗರದ 1ನೇ ಕ್ರಾಸ್ ನಿವಾಸಿ ಅಂಬರೀಶ್ ಗಾಯಗೊಂಡ ಬೈಕ್ ಸವಾರ. ಬಸ್ ಆರ್​ಟಿಪಿಎಸ್ ಒಳಗಡೆ ಹೋಗಲು ಟರ್ನ್​​​ ಮಾಡುವಾಗ ಹಿಂದೆ ಬಂದ ಬೈಕ್ ಸವಾರ, ಬಸ್​ನ ಮುಂದಿನ ಚಕ್ರಕ್ಕೆ ಸಿಲುಕಿದ್ದಾನೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಗಾಯಾಳುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಶಕ್ತಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ABOUT THE AUTHOR

...view details