ಲಾಕ್ಡೌನ್ ಬಳಿಕ ದೇಶ ಚೇತರಿಕೆಗೆ ಬೇಕಾದ ಅವಧಿಯೆಷ್ಟು...ಉದ್ಯಮಿಗಳು ಏನಂತಾರೆ..! - ಬಳ್ಳಾರಿ ಲೇಟೆಸ್ಟ್ ನ್ಯೂಸ್
ಬಳ್ಳಾರಿ: ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ಎಲ್ಲ ವಲಯಗಳು ವ್ಯಾಪಾರ ವಾಹಿವಾಟು ಇಲ್ಲದೇ ಸಂಪೂರ್ಣ ಸ್ಥಗಿತಗೊಂಡಿದೆ. ಕೊರೊನಾದಿಂದ ದೇಶ ಮುಕ್ತವಾದ ಬಳಿಕ ಆರ್ಥಿಕ ನಷ್ಟ ತುಂಬಿಕೊಳ್ಳಲು ಕೈಗಾರಿಕೆ ಅಭಿವೃದ್ಧಿ ಕಾರ್ಯಗಳನ್ನು ಯಾವ ರೀತಿಯಾಗಿ ನಡೆಸಿಕೊಂಡು ಹೋಗಬೇಕು. ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸದಸ್ಯ ಹಾಗೂ ಉದ್ಯಮಿ ಡಾ.ಡಿ.ಎಲ್.ರಮೇಶ್ ಗೋಪಾಲ್ ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.