ಕರ್ನಾಟಕ

karnataka

ETV Bharat / videos

ವಿಜಯಪುರದಲ್ಲಿ ಬೆಳಗ್ಗೆಯಿಂದ ಬಸ್​ ಸಂಚಾರ ಆರಂಭ - ವಿಜಯಪುರದಲ್ಲಿ ಬೆಳಿಗ್ಗೆಯಿಂದ ಬಸ್​ ಸಂಚಾರ ಆರಂಭ

By

Published : May 19, 2020, 10:06 AM IST

ವಿಜಯಪುರ: ಇಂದಿನಿಂದ ಸಾರಿಗೆ ಸಂಚಾರ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಬಸ್​ಗಳ ಸಂಚಾರ ಇರಲಿದೆ. ಅಲ್ಲದೇ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ, ಒಂದು ಬಸ್‌ನಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..‌.

ABOUT THE AUTHOR

...view details