ಪ್ರತ್ಯಕ್ಷ ವರದಿ: ತುಮಕೂರಿನಲ್ಲಿ ಬಸ್ ಸಂಚಾರ ಆರಂಭ..! - ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ
ತುಮಕೂರು: ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಬೆಳಗ್ಗೆಯಿಂದ 150 ಬಸ್ಗಳು ಬಸ್ ನಿಲ್ದಾಣದಿಂದ ಸಂಚರಿಸಿವೆ. ಅದರಲ್ಲೂ ಮುಖ್ಯವಾಗಿ ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೆಚ್ಚು ಬಸ್ಗಳು ಸಂಚರಿಸಿದ್ದು, ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.