ಸಾವಿನಲ್ಲೂ ಮಾನವೀಯತೆ ಮೆರೆಯಲು ಬಯಸಿದ ಬಸ್ ಚಾಲಕ... ಮೆಡಿಕಲ್ ಕಾಲೇಜಿಗೆ ದೇಹ ದಾನ - ಬೀದರ್
ಬೀದರ್: 35 ವರ್ಷಗಳ ಕಾಲದ ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಅಪಘಾತ, ಸಾವು ನೋವುಗಳನ್ನು ಕಂಡಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ವೈದ್ಯಕೀಯ ಕಾಲೇಜಿಗೆ ತಮ್ಮ ದೇಹ ದಾನಕ್ಕೆ ಮಾಡಲು ಮುಂದಾಗಿದ್ದು, ಹೃದಯವಂತಿಕೆ ಮರೆದಿದ್ದಾರೆ.