ಹಾನಗಲ್ನಲ್ಲಿ ಆಕಸ್ಮಿಕ ಬೆಂಕಿ.. ಸುಟ್ಟು ಕರಕಲಾದ ಗೋವಿನಜೋಳ - ಹಾನಗಲ್ನಲ್ಲಿ ಆಕಸ್ಮಿಕ ಬೆಂಕಿ
ಹಾನಗಲ್ : ಆಕಸ್ಮಿಕ ಬೆಂಕಿ ತಗುಲಿ 5 ಎಕರೆ ಜಮೀನನಲ್ಲಿ ಬೆಳೆದಿದ್ದ ಗೋವಿನಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೊಂಕಣ ಗ್ರಾಮದ ಸಿದ್ದಪ್ಪ ಕತ್ಲೆರ ಎಂಬ ರೈತ ಸೂಕ್ತ ಬೆಲೆ ಸಿಗದ ಕಾರಣ ಗೋವಿನಜೋಳವನ್ನು ಹೊಲದಲ್ಲಿ ಸಂಗ್ರಹಿಸಿ ಬಣವೆ ಹಾಕಿದ್ದ. ಆದರೆ, ಆಕಸ್ಮಿಕವಾಗಿ ತಗಲಿದ ಬೆಂಕಿಯಿಂದ ಬಣವೆಗಳೆಲ್ಲವೂ ಸುಟ್ಟು ಭಸ್ಮವಾಗಿವೆ.
TAGGED:
ಹಾನಗಲ್ನಲ್ಲಿ ಆಕಸ್ಮಿಕ ಬೆಂಕಿ