ಹಾಸನಾಂಬೆಯ ದರ್ಶನ ಪಡೆದ ಬುಲೆಟ್ ಪ್ರಕಾಶ್... - ಹಾಸ್ಯ ನಟ ಬುಲೆಟ್ ಪ್ರಕಾಶ್
ಚಲನಚಿತ್ರ ಹಾಸ್ಯ ನಟನೆಂದೇ ಹೆಸರು ಮಾಡಿರುವ ಬುಲೆಟ್ ಪ್ರಕಾಶ್ ತನ್ನ ಸ್ನೇಹಿತರೊಂದಿಗೆ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಮಾಡಿ ಪುನಿತರಾಗಿದ್ದಾರೆ. ಮೊದಲು ಹಾಸನಾಂಬ ದರ್ಶನ ಪಡೆದು ನಂತರ ದರ್ಬಾರ್ ಗಣಪತಿ, ಶ್ರಿ ಸಿದ್ದೇಶ್ವರ ದೇವಾಲಯಕ್ಕೂ ತೆರಳಿ ಪೂಜೆ ನೆರವೇರಿಸಿದರು. ಈ ವೇಳೆ ಅಭಿಮಾನಿಗಳ ಜೊತೆ ಸೆಲ್ಫೀಗೆ ಪೋಸ್ ನೀಡಿದರು.