ಕರ್ನಾಟಕ

karnataka

ETV Bharat / videos

ನಿಷೇಧದ ನಡುವೆಯೂ ಅವೈಜ್ಞಾನಿಕ ಬುಲ್ ಟ್ರಾಲ್ ಮೀನುಗಾರಿಕೆ.. ಎರಡು ಬೋಟ್ ವಶಕ್ಕೆ - ಕೋಸ್ಟ್ ಗಾರ್ಡ್

By

Published : Oct 3, 2020, 5:08 PM IST

ಕಾರವಾರ: ಕರಾವಳಿಯಲ್ಲಿ ಬಿಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಗೆ ನಿಷೇಧವಿದೆ. ಮೀನುಗಳ ಸಂತತಿ ನಾಶವಾಗದಿರಲಿ ಎಂಬ ಕಾರಣಕ್ಕೆ ಸರ್ಕಾರರವೇ ಇಂತಹ ನಿಷೇಧ ಹೇರಿದೆ. ಉತ್ತರಕನ್ನಡ ಜಿಲ್ಲೆಯ ಮೀನುಗಾರರು ಈ ಅವೈಜ್ಞಾನಿಕ ಮೀನುಗಾರಿಕೆ ಪದ್ಧತಿಯಿಂದ ದೂರ ಉಳಿದಿದ್ದಾರೆ‌. ಆದರೆ, ಹೊರ ಜಿಲ್ಲೆಗಳ ಮೀನುಗಾರರು ಇಲ್ಲಿನ ಕರಾವಳಿ ತೀರಕ್ಕೆ ಬಂದು ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದಾರೆ. ಹಾಗಾಗಿ, ಕಾರವಾರದಲ್ಲಿ ಎರಡು ಬೋಟ್‌ಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details