ಈ ಊರಲ್ಲಿ ದೀಪಾವಳಿ ದಿನ ಸಿಂಗಾರಗೊಳ್ಳುತ್ತವೆ ಎಮ್ಮೆಗಳು... ಯಾಕೆ ಗೊತ್ತಾ? - ಗೌಳಿ ಸಮಾಜ
ಬೆಳಕಿನ ಹಬ್ಬ ದೀಪಾವಳಿಯನ್ನ ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇತ್ತ ರಾಯಚೂರು ಜಿಲ್ಲೆಯ ಗೌಳಿ ಸಮಾಜದ ಬಾಂಧವರು ಸಹ ತಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಎಮ್ಮೆಗಳ ಓಟದ ಸ್ಪರ್ಧೆ ಆಯೋಜಿಸಿ ಸಂಭ್ರಮಿಸುವ ಮೂಲಕ ಅದ್ಧೂರಿಯಾಗಿ ಬೆಳಕಿನ ಹಬ್ಬ ಆಚರಿಸಿದ್ರು.